Nikhil Kumaraswamy: ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಹಾಗೂ ರೇವತಿ ವಿವಾಹಕ್ಕೆ 1 ವರ್ಷ: ಪತ್ನಿಗೆ ಪ್ರೀತಿಯಿಂದ ಬರೆದ ಪತ್ರದಲ್ಲೇನಿದೆ?
ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಹಾಗೂ ಪತ್ನಿ ರೇವತಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಕಳೆದ ವರ್ಷ ಏಪ್ರಿಲ್ 17ರಂದು ನಿಖಿಲ್ ಹಾಗೂ ರೇವತಿ ವಿವಾಹ ಜರುಗಿತ್ತು.