Vivek Death: ಕೊರೊನಾ ಲಸಿಕೆ ಪಡೆದ ಒಂದು ದಿನದ ಬಳಿಕ ಹಾಸ್ಯ ನಟ ವಿವೇಕ್ಗೆ ಹೃದಯಘಾತ, 2ನೇ ದಿನ ನಿಧನ: ಸರ್ಕಾರ ಹೇಳಿದ್ದೇನು?
ತಮಿಳು ಚಿತ್ರರಂಗದ ಹಾಸ್ಯ ನಟ ವಿವೇಕ್ಗೆ ಶುಕ್ರವಾರ ಹೃದಯಘಾತವಾಗಿತ್ತು. ಅರೆಪ್ರಜ್ಞಾವಸ್ಥೆಯ ಸ್ಥಿತಿಯಲ್ಲಿದ್ದ ವಿವೇಕ್ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಏಪ್ರಿಲ್ 17ರ ...