Arjun Sarja Video: ಚೆನ್ನೈನಲ್ಲಿ ಅರ್ಜುನ್ ಸರ್ಜಾ ಕನಸಿನಂತೆ ನಿರ್ಮಾಣಗೊಂಡಿದೆ ಆಂಜನೇಯನ ದೇಗುಲ
ಅರ್ಜುನ್ ಸರ್ಜಾ ಫಾರ್ಮ್ ಹೌಸ್ನಲ್ಲಿ ನಿರ್ಮಾಣಗೊಂಡಿರೋ ದೇಗುಲ ಇಂದು-ನಿನ್ನೆಯ ಕನಸಲ್ಲ. 15 ವರ್ಷಗಳ ಮಹಾಕನಸು. 2006ರಲ್ಲೇ ಅರ್ಜುನ್ ಸರ್ಜಾ ಆಂಜನೇಯನಿಗಾಗಿ ದೇಗುಲ ಕಟ್ಬೇಕು ಅಂತ ತೀರ್ಮಾನ ಮಾಡಿದ್ದರು.