Karthik Aryan: ದೋಸ್ತಾನಾದಿಂದ ಕಾರ್ತಿಕ್ ಆರ್ಯನ್ ಔಟ್: ಮತ್ತೆ ಕೇಳಿ ಬಂತು ಸ್ವಜನ ಪಕ್ಷಪಾತದ ಕೂಗು
ದೋಸ್ತಾನಾ ಚಿತ್ರದಿಂದ ಅಧಿಕೃತವಾಗಿ ಕಾರ್ತಿಕ್ ಆರ್ಯನ್ ರನ್ನು ಕೈಬಿಡಲಾಗಿದೆ ಎಂದು ಧರ್ಮ ಪ್ರೊಡಕ್ಷನ್ಸ್ ಹೇಳಿದೆ. ನಿರ್ಮಾಪಕ ಕರಣ್ ಜೋಹರ್ ಸಾಮಾಜಿಕ ಜಾಲತಾಣದಲ್ಲಿ ಕಾರ್ತಿಕ್ ಆರ್ಯನ್ ರನ್ನು ಅನ್ ...