Kichcha Sudeep: ಕಿಚ್ಚ ಸುದೀಪ್ ತನ್ನ ಅನಾರೋಗ್ಯದ ಬಗ್ಗೆ ಕೊಟ್ಟ ಮಾಹಿತಿಯೇನು? ಬಿಗ್ ಬಾಸ್ ವೇದಿಕೆಗೆ ಯಾವಾಗ ಎಂಟ್ರಿ?
ಕಿಚ್ಚ ಸುದೀಪ್ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ರೆ, ತನ್ನ ಆರೋಗ್ಯ ಹದಗೆಟ್ಟಿದ್ದ ಮಾಹಿತಿಯನ್ನ ಹಂಚಿಕೊಂಡಿದ್ದು ಬಿಟ್ರೆ, ಬೇರಾವುದೇ ಮಾಹಿತಿಯನ್ನ ಬಿಟ್ಟುಕೊಟ್ಟಿರಲಿಲ್ಲ.