Puneeth Rajkumar: ಪುನೀತ್ ಮನವಿಗೆ ಕರಗಿದ ಸಿಎಂ: ಸರ್ಕಾರಕ್ಕೆ, ಫ್ಯಾನ್ಸ್ ಧನ್ಯವಾದ ಹೇಳಿದ ಅಪ್ಪು
ಯುವರತ್ನ ಬಿಡುಗಡೆಯಾಗಿ ಎರಡು ದಿನ ಆಗಿಲ್ಲ. ಅಷ್ಟರಲ್ಲೇ 8 ಜಿಲ್ಲೆಗಳಲ್ಲಿ ಚಿತ್ರಮಂದಿರ ಸೀಟಿಂಗ್ ಆಕ್ಯೂಪೆನ್ಸಿಯನ್ನ 50 ಪರ್ಸೆಂಟ್ಗೆ ಇಳಿಸಲಾಗಿದೆ. ಇದ್ರಿಂದ ಚಿತ್ರತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದು ...