Family man 2 Review: ರಾತ್ರಿಯೀಡಿ ಕೂತು ನೋಡಿದವ್ರಿಗೆ ಹಬ್ಬದೂಟ ಬಡಿಸಿದ ಮನೋಜ್ ಬಾಜಪೇಯಿ ಮತ್ತು ಸಮಂತಾ!
ಫ್ಯಾಮಿಲಿ ಮ್ಯಾನ್ ಸೀಸನ್ 1 ಮುಗೀತಿದ್ದಂತೆ Family man 2ಗಾಗಿ ಕಾದು ಕೂತಿದ್ದರು. ವರ್ಷಗಟ್ಲೇ Manoj Bajpayee, Priyamani ಹಾಗೂ Samanth Akkineniಯನ್ನು ನೋಡೋಕೆ ಕಾದು ಕೂತಿದ್ದವ್ರಿಗೆ ...