Rakshith Shetty: ಸಪ್ತಸಾಗರದಾಚೆಯಲ್ಲೋ ರಕ್ಷಿತ್, ರುಕ್ಷಿಣಿ ಸುಂದರ ಪ್ರಯಣ: ಕಥೆ ಹೇಳುತ್ತಿವೆ ಫೋಟೊಗಳು
ರಕ್ಷಿತ್ ಶೆಟ್ಟಿಯ ಚಾರ್ಲಿ 777 ರಿಲೀಸ್ಗೂ ಮುನ್ನವೇ ಮೊತ್ತೊಂದು ಸಿನಿಮಾ ಸೆಟ್ಟೇರಿತ್ತು. ರಕ್ಷಿತ್ ಕರಿಯರ್ನಲ್ಲಿ ಹೀಗಾಗಿದ್ದು ತೀರಾ ವಿರಳ. ಒಂದು ಸಿನಿಮಾ ಮುಗಿಯೋದ್ರಳಗೆ ಮತ್ತೊಂದು ಸಿನಿಮಾ ಶುರುವಾಗಿರ್ಲಿಲ್ಲ. ...