Kabza Motion Poster: ಕಿಕ್ ಕೊಡುತ್ತಿದೆ ಕಬ್ಜ ಮೋಷನ್ ಪೋಸ್ಟರ್ ದೀಪಾವಳಿಗೆ ಟೀಸರ್!
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಉಪ್ಪಿ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದ್ದ ಮೋಷನ್ ಪೋಸ್ಟರ್ ಎಲ್ಲೆಡೆ ಬೇಜಾನ್...
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಉಪ್ಪಿ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದ್ದ ಮೋಷನ್ ಪೋಸ್ಟರ್ ಎಲ್ಲೆಡೆ ಬೇಜಾನ್...
ಕೆ. ಮಂಜು ಪುತ್ರ ಶ್ರೇಯಸ್ ನಟಿಸಿದ ಮತ್ತೊಂದು ಸಿನಿಮಾದ ಚಿತ್ರೀಕರಣ ಮುಗಿದಿದೆ. ಇದೇ ಖುಷಿಯಲ್ಲಿ ಸಿನಿಪ್ರಿಯರಿಗೆ ನಿರ್ದೇಶಕ ನಂದ ಕಿಶೋರ್ ಟೀಸರ್ ನೀಡಿದ್ದಾರೆ. ಸದಾ ಹೊಸಬರ ಚಿತ್ರಗಳನ್ನು...
ಯಾವತ್ತೂ ಜಿಮ್ ಕಡೆ ಮುಖ ಹಾಕಿ ಮಲಗದ ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದರು. ಪೈಲ್ವಾನ್ ಸಿನಿಮಾ ಮುಗಿದ ಮೇಲೂ ವರ್ಕೌಟ್ ನಿಲ್ಲಿಸಿರಲಿಲ್ಲ. ಆದರೆ ಕೊರೊನಾದಿಂದಾಗಿ...
ಶಿವಾಜಿ ಸುರತ್ಕಲ್ ರಮೇಶ್ ಅರವಿಂದ್ ವೃತ್ತಿ ಬದುಕಿನ ಅತ್ಯದ್ಬುತ ಚಿತ್ರ. ಬಹಳ ದಿನಗಳ ಬಳಿಕ ಸಿಹಿ ಸುದ್ದಿ ಸಿಕ್ಕಿದ್ದು, ರಮೇಶ್ ಅರವಿಂದ್ ಹುಟ್ಟುಹಬ್ಬದಂತೆ ಶಿವಾಜಿ ಸುರತ್ಕಲ್ 2...
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಸಿನಿಮಾದ ಟೈಟಲ್ ಘೋಷಣೆಯಾಗಿದೆ. ಕಳೆದೆರಡು ದಿನಗಳಿಂದ ದರ್ಶನ್ 55ನೇ ಚಿತ್ರದ ಟೈಟಲ್ ಅನೌನ್ಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಕೊನೆಗೂ ಗಣೇಶ ಚತುರ್ಥಿಗೆ...
ರಾಬರ್ಟ್ ಸಿನಿಮಾ ಬಳಿಕ ದರ್ಶನ್ ಸಿನಿಮಾ ಯಾವುದು ಅನ್ನೋ ಗೊಂದಲಕ್ಕೆ ಡಿಬಾಸ್ ಕೆಲವು ದಿನಗಳ ಹಿಂದೆಯೇ ತೆರೆ ಎಳೆದಿದ್ದರು. ಮ್ಯೂಸಿಕ್ ಡೈರೆಕ್ಟರ್ ವಿ.ಹರಿಕೃಷ್ಣ ಈ ಸಿನಿಮಾ ದರ್ಶನ್...
ಈ ವೀಕೆಂಡ್ನಲ್ಲಿ 5 ಹೊಸ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಈ ಐದು ಹಾಲಿವುಡ್ ಸಿನಿಮಾಗಳಲ್ಲಿ ಕೆಲವು ಥಿಯೇಟರ್ಗಳಲ್ಲಿ ಬಿಡುಗಡೆಯಾದ್ರೆ, ಮತ್ತೆ ಕೆಲವು ಓಟಿಟಿಗಳಲ್ಲಿ ರಿಲೀಸ್ ಆಗಲಿವೆ.
ವಿಕ್ರಾಂತ್ ರೋಣ ಮೆಗಾ ಬಜೆಟ್ ಸಿನಿಮಾ 14 ಭಾಷೆಗಳಲ್ಲಿ 55 ದೇಶಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.ಕಿಚ್ಚ ಸುದೀಪ್ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಕ್ರಾಂತ್ ರೋಣ ಸಿನಿಮಾ ಫಸ್ಟ್ ಗ್ಲಿಮ್ಸ್ ಬಿಡುಗಡೆಯಾಗಿದೆ.
ಟೈಟಲ್ ಕೇಳಿದ್ಕೂಡ್ಲೇ ಇದ್ಯಾವುದೋ ಪೌರಾಣಿಕ ಸಿನಿಮಾ ಅಂದ್ಕೊಳ್ಬೇಡಿ. ಇದು ಪಕ್ಕಾ ಮಾಸ್ ಸಿನಿಮಾ. ಹಾಗಿದ್ಮೇಲೆ ಪೌರಾಣಿಕ ಸಿನಿಮಾದ ಶೀರ್ಷಿಕೆ ಯಾಕೆ ಅನ್ನೋ ಅನುಮಾನ ಮೂಡೋದು ಸಹಜ. ಆದರೆ...
© 2021 All Rights Reserved By DailyChakkar.com - Powered by Sinope Integrated.
© 2021 All Rights Reserved By DailyChakkar.com - Powered by Sinope Integrated.