ಅಲ್ಲರಿ ನರೇಶ್ ಬಳ ದಿನಗಳ ಬಳಿಕ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ಅಲ್ಲರಿ ನರೇಶ್, ವರಲಕ್ಷ್ಮಿ ಶರತ್ ಕುಮಾರ್ ಅಭಿನಯದ ಸಿನಿಮಾ ಬಾಕ್ಸಾಫೀಸ್ನಲ್ಲಿ ಮೋಡಿ ಮಾಡುತ್ತಿದೆ. ಕ್ರೈಂ ಕೋರ್ಟ್ರೂಮ್ ಡ್ರಾಮವನ್ನ ವಿಜಯ್ ಕನಕಮೆಡಲಾ ನಿರ್ದೇಶಿಸಿದ್ದಾರೆ. ಸತೀಶ್ ವೆಗಸ್ನಾ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಹರಿಶ್ ಉತ್ತಮನ್, ವಿಜಯ್ ವರ್ಮಾ, ಪ್ರವೀಣ್, ಸಪೋರ್ಟಿಂಗ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಚರಣ್ ಪಕಾಲ ಸಂಗೀತ ಸಂಯೋಜಿಸಿದ್ದಾರೆ. ನಾಂದಿ ಸಿನಿಮಾ ಇದೇ ಫೆಬ್ರವರಿ 19ರಂದು ಪೊಗರು ಸಿನಿಮಾ ಜೊತೆ ರಿಲೀಸ್ ಆಗಿತ್ತು.
ನಾಂದಿ (Naandi) ಸಿನಿಮಾ 2ನೇ ದಿನದ ಬಾಕ್ಸಾಫೀಸ್ ಕಲೆಕ್ಷನ್ ಹೀಗಿದೆ:
ನಿಜಾಂ : 28ಲಕ್ಷ
ಸೀಡೆಡ್: 8.3ಲಕ್ಷ
ಉತ್ತರಾಂಧ್ರ: 6.5ಲಕ್ಷ
ಕೃಷ್ಣ: 6.2ಲಕ್ಷ
ಪಶ್ವಿಮ ಗೋದಾವರಿ: 3.5ಲಕ್ಷ
ಪೂರ್ವ ಗೋದಾವರಿ: 5.2ಲಕ್ಷ
ಗುಂಟೂರು: 5.4ಲಕ್ಷ
ನೆಲ್ಲೂರು: 3.1ಲಕ್ಷ
ಒಟ್ಟು ಆಂಧ್ರ& ತೆಲಂಗಾಣ Day 2 Share: 66 ಲಕ್ಷ
ಒಟ್ಟು 2 Days Share: 1.12 ಕೋಟಿ